ನಮೂನೆಗಳುಕ್ರ.ಸಂ. ನಮೂನೆ ಸಂಖ್ಯೆ ವಿಷಯ
1(a) ನಮೂನೆ 01 ಗ್ರಾಮೀಣ ಮತ್ತು ನಗರ ವಸತಿ ಯೋಜನೆಗಾಗಿ ಫಲಾನುಭವಿ ಅರ್ಜಿ / ಮನವಿ
1(b) ನಮೂನೆ 01 ವಾಜಪೇಯಿ ನಗರ ವಸತಿ ಯೋಜನೆಗಾಗಿ ಫಲಾನುಭವಿ ಅರ್ಜಿ
1(c) ನಮೂನೆ 01 ಗ್ರಾಮೀಣ ಮತ್ತು ನಗರ ನಿವೇಶನ ಯೋಜನೆಗಾಗಿ ಫಲಾನುಭವಿ ಅರ್ಜಿ
2 ನಮೂನೆ 01ಎ ಗ್ರಾಮವಾರು ಫಲಾನುಭವಿಗಳ ಆಯ್ಕೆ ಪಟ್ಟಿ ವಿವರ
3 ನಮೂನೆ 01ಬಿ ಪಂಚಾಯತಿವಾರು ಫಲಾನುಭವಿಗಳ ಆಯ್ಕೆ ಪಟ್ಟಿ ವಿವರ
4 ನಮೂನೆ 01ಸಿ ತಾಲ್ಲೂಕವಾರು ಫಲಾನುಭವಿಗಳ ಆಯ್ಕೆ ಪಟ್ಟಿ ವಿವರ.
5 ನಮೂನೆ 01ಡಿ ನಗರ,,ನಗರ, ಪುರಸಭೆಯ ಫಲಾನುಭವಿಗಳ ಆಯ್ಕೆ ಪಟ್ಟಿ ವಿವರ
6 ನಮೂನೆ 01ಇ ಫಲಾನುಭವಿಗಳ ಖಾತೆ
7 ನಮೂನೆ 01ಎಫ್ ಅರ್ಜಿ ನಮೂನೆ ಸ್ವೀಕ್ರತಿ ಪತ್ರ
8 ನಮೂನೆ 01ಜಿ ಫಲಾನುಭವಿಗಳ ಒಪ್ಪಿಗೆ ಪತ್ರ
9 ನಮೂನೆ 02 ಸಾಲ ಮತ್ತು ಅನುದಾನದ ಒಡಂಬಡಿಕೆ
10 ನಮೂನೆ 02 ನಮೂನೆ 02ರ ಮುಂದುವರೆದ ಭಾಗ (ಸಾಲ ಮತ್ತು ಅನುದಾನದ ಒಡಂಬಡಿಕೆ)
11 ನಮೂನೆ 02ಎ ಸಂಪೂರ್ಣ ಅನುದಾನಕ್ಕಾಗಿ ಒಡಂಬಡಿಕೆ
12 ನಮೂನೆ 02ಎ ನಮೂನೆ 02ಎ ದ ಮುಂದುವರೆದ ಭಾಗ (ಸಂಪೂರ್ಣ ಅನುದಾನದ ಒಡಂಬಡಿಕೆ)
13 ನಮೂನೆ 03 ಸಾಲ ಮತ್ತು ಅನುದಾನದಕ್ಕಾಗಿ ಪರಿಷ್ಕ್ರತ ಅಡಮಾನ ಪತ್ರ
14 ನಮೂನೆ 03/1 ನಮೂನೆ 03ರ ಮುಂದುವರೆದ ಭಾಗ (ಸಾಲ ಮತ್ತು ಅನುದಾನದಕ್ಕಾಗಿ ಪರಿಷ್ಕ್ರತ ಅಡಮಾನ ಪತ್ರ)
15 ನಮೂನೆ 03ಎ ಸಂಪೂರ್ಣ ಅನುದಾನಕ್ಕಾಗಿ ಅಡಮಾನ ಪತ್ರ
16 ನಮೂನೆ 03ಎ/1 ನಮೂನೆ 03ಎ ರ ಮುಂದುವರೆದ ಭಾಗ (ಸಂಪೂರ್ಣ ಅನುದಾನದ ಅಡಮಾನ ಪತ್ರ)
17 ನಮೂನೆ 04 ಬ್ಯಾಂಕಿಗಾಗಿ ಪತ್ರ
18 ನಮೂನೆ 05 ಕಟ್ಟಡ ನಿಮಾಱಣದ ಮಾಸಿಕ ಪ್ರಗತಿ ವರದಿ
19 ನಮೂನೆ 06 ಫಲಾನುಭವಿಗಳಿಗೆ ಬಿಡುಗಡೆಯಾದ ಹಣದ ಮಾಸಿಕ ವರದಿ
20 ನಮೂನೆ 07ಎ ಸಾಲ ಮರುಪಾವತಿ ಖಾತೆ
21 ನಮೂನೆ 07ಬಿ ಸಾಲ ಮರುಪಾವತಿ ವರದಿ – ಗ್ರಾಮ ಪಂಚಾಯತಿವಾರು
22 ನಮೂನೆ 07ಸಿ ಗ್ರಾಮವಾರು ಸಾಲ ವಸೂಲಾತಿ ವರದಿ
23 ನಮೂನೆ 07ಡಿ ಗ್ರಾಮ ಪಂಚಾಯತಿವಾರು ಸಾಲ ವಸೂಲಾತಿ ವರದಿ
24 ನಮೂನೆ 07ಇ ತಾಲ್ಲೂಕವಾರು ಸಾಲ ವಸೂಲಾತಿ ವರದಿ
25 ನಮೂನೆ 07ಎಫ್ ನಗರ, ನಗರ ಸ್ಥಳೀಯ ಸಂಸ್ಥೆವಾರು ಸಾಲ ವಸೂಲಾತಿ ವರದಿ
26 ನಮೂನೆ 07ಎಚ್ ಸಾಲ ಮರುಪಾವತಿ ರಸೀದಿ – ಕಛೇರಿ ಪ್ರತಿ
27 ನಮೂನೆ 07ಜಿ ಸಾಲ ಮರುಪಾವತಿ ರಸೀದಿ – ಫಲಾನುಭವಿ ಪ್ರತಿ
28 ನಮೂನೆ 07ಐ ಸಾಲ ಮರುಪಾವತಿಯ ದಿನವಹಿ / ದಿನಪುಸ್ತಕ
29 ನಮೂನೆ 07ಜೆ ಸಾಲ ಮರುಪಾವತಿಯ ವಿವರಗಳು
30 ನಮೂನೆ 08ಎ ನಗರ / ಪಟ್ಟಣವಾರು ಸಾಲ ಮರುಪಾವತಿ ವರದಿ (ಜಿಲ್ಲಾಧಿಕಾರಿಗಳಿಂದ ಸಲ್ಲಿಸಬೇಕಾದ)
31 ನಮೂನೆ 08ಬಿ ತಾಲ್ಲೂಕವಾರು ಸಾಲ ಮರುಪಾವತಿ ವರದಿ (ಮುಖ್ಯ ಕಾಯಱನಿವಱಹಣಾಧಿಕಾರಿಗಳಿಂದ ಸಲ್ಲಿಸಬೇಕಾದ)
32 ನಮೂನೆ 09 ಕಾಮಗಾರಿ ಆದೇಶ
33 ನಮೂನೆ 10 ಮೂಲ ದಾಖಲಾತಿ ಪತ್ರಗಳನ್ನು ಪಡೆದಿರುವುದಕ್ಕಾಗಿ ಸ್ವೀಕ್ರತಿ ಪತ್ರ
34 ನಮೂನೆ 11 ಭೂ ಸ್ವಾಧೀನಕ್ಕಾಗಿ ಪರಿಹಾರ ಧನ ಪಡೆಯಲು ಅರ್ಜಿ ನಮೂನೆ
35 ನಮೂನೆ 11ಎ ಭೂ ಖರೀದಿಗಾಗಿ ಅರ್ಜಿ ನಮೂನೆ
36 ನಮೂನೆ 11ಬಿ ಭೂ ರಚನೆ ಮತ್ತು ಅಭಿವ್ರದ್ಧಿಗಾಗಿ ಅರ್ಜಿ ನಮೂನೆ
37 ನಮೂನೆ 12 ಪ್ರಗತಿಯ ವರದಿ
38 ನಮೂನೆ 12ಎ ಗ್ರಾಮೀಣ ನಿವೇಶನಗಳ ಪ್ರಗತಿ ವರದಿ
39 ನಮೂನೆ 12ಎ ನಗರ ನಿವೇಶನಗಳ ಪ್ರಗತಿ ವರದಿ
40(a) ನಮೂನೆ 12ಬಿ ಗ್ರಾಮೀಣ ನಿವೇಶನಗಳ ಹಕ್ಕು ಪತ್ರ
40(b) ನಮೂನೆ 12ಸಿ ನಗರ ನಿವೇಶನಗಳ ಹಕ್ಕು ಪತ್ರ
41 ನಮೂನೆ 12ಡಿ ನಿರ್ಮಾಣ ಸಂಸ್ಥೆಗಳಿಂದ ಅನುಷ್ಠಾನಾಧಿಕಾರಿಗಳಿಗೆ ಹಸ್ತಾಂತರಿಸಲಾದ ಮನೆಗಳ ವರದಿ
42 ನಮೂನೆ 12 ಇ ಮನೆ ಹಸ್ತಾಂತರ ವರದಿ - ಜಿಲ್ಲಾಧಿಕಾರಿ / ಸಿಇಒ ಇಂದ ನಿಗಮಕ್ಕೆ
43 ನಮೂನೆ 12ಎಫ್ ಹಕ್ಕು ಪತ್ರಗಳ ಹಂಚಿಕೆ ಖಾತೆ
44 ನಮೂನೆ 12ಜಿ ಹಕ್ಕು ಪತ್ರಗಳ ಉಪಯೋಗ ಪ್ರಮಾಣ ಪತ್ರ – ಜಿಲ್ಲಾಧಿಕಾರಿಗಳಿಂದ
45 ನಮೂನೆ 16ಎ ವಿಶೇಷ ಯೋಜನೆಗಳಡಿ ಪರಿಷ್ಕ್ರತ ಪ್ರಗತಿ ವರದಿ
46 ನಮೂನೆ 17 ಫಲಾನುಭವಿಗಳ ಪಟ್ಟಿ
47 ನಮೂನೆ 17ಎ ಸಾಲ ಮತ್ತು ಸಹಾಯಧನ ಯೋಜನೆಯಡಿ ಫಲಾನುಭವಿಗಳ ಪಟ್ಟಿ
48 ನಮೂನೆ 18 ಪರಿಷ್ಕ್ರತ ದಸ್ತಾವೇಜುಗಳ ವರದಿ
49 ನಮೂನೆ 18ಎ ಗ್ರಾಮವಾರು ದಸ್ತಾವೇಜುಗಳ ವರದಿ
50 ನಮೂನೆ 18ಬಿ ಗ್ರಾಮ ಪಂಚಾಯತಿವಾರು ದಸ್ತಾವೇಜುಗಳ ವರದಿ
51 ನಮೂನೆ 18ಸಿ ತಾಲ್ಲೂಕವಾರು ದಸ್ತಾವೇಜುಗಳ ವರದಿ
52 ನಮೂನೆ 18ಡಿ ನಗರ/ಪಟ್ಟಣವಾರು ದಸ್ತಾವೇಜುಗಳ ವರದಿ
53 ನಮೂನೆ 20 ನವಗ್ರಾಮ ಯೋಜನೆಯಡಿ ಪ್ರಗತಿ ವಿವರ
54 ನಮೂನೆ 21 ಆಹಾರ ಇಲಾಖೆಯ ಹಣವನ್ನು ವಸತಿ ಘಟಕ ಮತ್ತು ಮೂಲಭೂತ ಸೌಕಯಱಗಳಿಗೆ ಉಪಯೋಗಿಸಿದ ಪ್ರಮಾಣ ಪತ್ರ .
55 ನಮೂನೆ 21ಎ ಆಹಾರ ಇಲಾಖೆಯ ಹಣವನ್ನು ರಾ.ಗಾ.ಗ್ರಾ.ವ.ನಿ.ನಿ.ದ ವಸತಿ ಯೋಜನೆಗಳಿಗೆ ಉಪಯೋಗಿಸಿದ ಪ್ರಮಾಣ ಪತ್ರ.
56 ನಮೂನೆ 21ಬಿ ಆಹಾರ ಇಲಾಖೆಯ ಹಣವನ್ನು ವಸತಿ ಘಟಕ ಮತ್ತು ಮೂಲಭೂತ ಸೌಕಯಱಗಳಿಗೆ ಉಪಯೋಗಿಸಿದ ಪ್ರಮಾಣ ಪತ್ರ.
57 ನಮೂನೆ 22ಎ ಗ್ರಾಮ ಪಂಚಾಯತಿ ಠರಾವು
58 ನಮೂನೆ 22ಬಿ ನಗರ ಪ್ರದೇಶ ಕಾಲಯಗಳ ಠರಾವು
59 ನಮೂನೆ 23ಎ ಕುಟೀರ ಜ್ಯೋತಿ ಯೋಜನೆಯಡಿ ಫಲಾನುಭವಿಗಳ ಖಾತೆ
60 ನಮೂನೆ 23ಬಿ ಕುಟೀರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಅರ್ಜಿ
61 ನಮೂನೆ 23ಸಿ ಕುಟೀರ ಜ್ಯೋತಿ ಯೋಜನೆಯಡಿ ಮಾಸಿಕ ಪ್ರಗತಿ ವರದಿ
62 ನಮೂನೆ 23ಡಿ ಕುಟೀರ ಜ್ಯೋತಿ ಯೋಜನೆಯಡಿ ವಿದ್ಯುತ್ ಮೂಲಭೂತ ಸೌಕಯಱಕ್ಕಾಗಿ ಬೇಕಾದ ಪಾವತಿಗಳ ವರದಿ
63 ನಮೂನೆ 23ಇ ಮೂಲಭೂತ ಸೌಕರ್ಯ ಮತ್ತು ಅಂದಾಜು ವೆಚ್ಚದ ಪಟ್ಟಿ / ವರದಿ
64 ನಮೂನೆ 23ಎಫ್ ಕುಟೀರ ಜ್ಯೋತಿ 2003-04 – ಮಾಸಿಕ ಹಣಕಾಸಿನ ಪ್ರಗತಿ ವರದಿ
65 ನಮೂನೆ 23ಜಿ ಕುಟೀರ ಜ್ಯೋತಿ ಯೋಜನೆಯಡಿ ಅನುಮೋದಿಸಲ್ಪಟ್ಟ ಫಲಾನುಭವಿಗಳ ಪಟ್ಟಿ
66 ನಮೂನೆ 24 ಜಿಲ್ಲಾ ಪಂಚಾಯತಿಯ ನಗದು ಪುಸ್ತಕ ನಮೂನೆ
67 ನಮೂನೆ 24ಎ ನಗದು ಪುಸ್ತಕ ನಮೂನೆ – ಗ್ರಾ.ಪ.-ತಾ.ಪ.-ಜಿ.ಪ.
68 ನಮೂನೆ 25 ಜಿಲ್ಲಾ ಪಂಚಾಯತಿಯಿಂದ ನಿಗಮಕ್ಕೆ ಸಲ್ಲಿಸಬೇಕಾದ ಮಾಸಿಕ ಹಣಕಾಸಿನ ಪ್ರಗತಿ ವರದಿ
69 ನಮೂನೆ 25ಎ ಗ್ರಾಮ ಪಂಚಾಯತಿಯಿಂದ ತಾಲ್ಲೂಕಿಗೆ ಸಲ್ಲಿಸಬೇಕಾದ ಮಾಸಿಕ ಹಣಕಾಸಿನ ಪ್ರಗತಿ ವರದಿ
70 ನಮೂನೆ 26 ಜಿಲ್ಲಾ ಪಂಚಾಯತಿಯಿಂದ ನಿಗಮಕ್ಕೆ ಸಲ್ಲಿಸಬೇಕಾದ ಉಪಯೋಗ ಪ್ರಮಾಣ ಪತ್ರ
71 ನಮೂನೆ 26ಎ ಗ್ರಾಮ/ತಾಲ್ಲೂಕು ಪಂಚಾಯತಿಯಿಂದ ಜಿಲ್ಲಾ ಪಂಚಾಯತಿಗೆ ಸಲ್ಲಿಸಬೇಕಾದ ಉಪಯೋಗ ಪ್ರಮಾಣ ಪತ್ರ